Kannada organizations had demanded that Hindi should not be in Namma Metro. Now, the railway department has taken a new step. The Indian Railway Passenger Facility Committee has decided to print train tickets in regional languages with English and Hindi for its passengers. But you should know about this person, Prashanth Sambargi who is behind this success. Watch video.
ನಮ್ಮ ಮೆಟ್ರೋದಲ್ಲಿ ಹಿಂದಿ ಇರಬಾರದು ಎಂದು ಕನ್ನಡ ಸಂಘಟನೆಗಳು ಆಗ್ರಹಿಸಿದ್ರು. ಇದೀಗ ಇದರ ಬೆನ್ನಲ್ಲೇ ರೈಲ್ವೆ ಇಲಾಖೆ ಒಂದು ಹೊಸ ಕ್ರಮಕ್ಕೆ ಮುಂದಾಗಿದೆ.ಭಾರತೀಯ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿಯು ಪ್ರಯಾಣಿಕರಿಗಾಗಿ ಇಂಗ್ಲಿಷ್ ಮತ್ತು ಹಿಂದಿಯೊಂದಿಗೆ ಪ್ರಾದೇಶಿಕ ಭಾಷೆಗಳಲ್ಲೂ ರೈಲು ಟಿಕೆಟ್ ಮುದ್ರಿಸಬೇಕೆಂದು ನಿರ್ಧರಿಸಿದೆ. ಆದರೆ ಹಿಂದಿರುವ ವ್ಯಕ್ತಿ ಯಾರೆಂದು ತಿಳಿಯಲೇಬೇಕು. ಪ್ರಶಾಂತ್ ಸಂಭರ್ಗಿಯವರು ಇದಕ್ಕೆ ಕಾರಣ. ಹೇಗೆ? ತಿಳಿಯಲು ಈ ವೀಡಿಯೋ ನೋಡಿ.